ಕೋರು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ಕೋರಿ2.
-
2.
noun
a silk thread twisted with silver or gold lace.
-
3.
verb
to express a wish or desire for; ask for, esp. in a polite or formal way; to request.
-
4.
verb
(dial.) to penetrate (soil); to dig.
-
5.
verb
to ask (a person) to do something.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(agr.) 1 part, portion, share of the land owner in cultivation, etc. 2 cultivation on lease 3 tenancy, sharecropping [Ka. < *kōṟu1 D1924] = ವಾರ ಸಾಗುವಳಿ (vāra sāguvaḷi)
-
2.
vt.
(ask) to pray for, to request, to appeal
ಕಿಟ್ಟೆಲ್ ನಿಘಂಟು
-
1.
silken thread covered with gold or silver (My.; H.). 2, a presidency (as Madras, My.; H.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಬೆಳೆದ ಬೆಳೆಯಲ್ಲಿ ಭೂಮಿಯ ಒಡೆಯ ಮತ್ತು ರಾಜರಿಗೆ ಸಲ್ಲುವ ಪಾಲು.
2. ಬೆಳೆದ ಬೆಳೆಯಲ್ಲಿ ಸಾಗುವಳಿದಾರನಿಗೆ ಇಷ್ಟು, ಭೂಮಾಲೀಕನಿಗೆ ಇಷ್ಟು ಎಂಬ ಒಪ್ಪಂದದ ಮೇಲೆ ಮಾಡುವ ಸಾಗುವಳಿ.
3. ಧಾನ್ಯದ ಭಿಕ್ಷೆ.
4. ಜರಿ. -
2.
ಕೇಳಿಕೊಳ್ಳು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada