ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೋಳಿ

ಉಚ್ಚಾರಣೆ: kōḷi
ಮೂಲ: Ka. < kōr̤i *D2248

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the common gallinaceous farm bird Gallus domesticus of Phasianidae family , raised for its edible eggs or flesh; hen or roosteṛ.

  2. 2.
    noun

    the plant Gloriosa superba of Liliaceae family.

  3. 3.
    noun

    a sub-sect among fishermen.

  4. 4.
    noun

    ಕೋಳಿ ಕದ್ದವನಿಗೆ ಸಜ, ತಲೆ ಹೊಡೆದವನಿಗೆ ವಜ kōḷi kaddavanige saja, tale hoḍedavanige vaja (prov.) while a pilferer got death sentence, the murderer has gone scot-free; ಕೋಳಿ ಕೆದಕಿದ ಹಾಗೆ ತಿನ್ನು kōḷi kedakida hāge tinnu to eat very little food; to eat like a bird; ಕೋಳಿ ಕೇಳಿ ಮೆಣಸು ಅರೆಯುತ್ತಾರೆಯೇ? kōḷi kēḷi meṇasu areyuttāreye? (prov.) the chef never asks a chicken for its convenient moment when it should be slaughtered; ಕೋಳಿ ಕೋಳಿಯನ್ನು ಬಯಸದೆ, ರಾಜಹಂಸವನ್ನು ಬಯಸುವುದೆ? kōḷi kōḷiynnu bayasade, rājhamsavannu bayasuvudē? (prov.) birds of same feather flock together, however better others are;ಕೋಳಿಯ ಕಾಲಿಗೆ ಗೆಜ್ಜೆ ಕಟ್ಟಿದರೆ ತಿಪ್ಪೆ ಕೆರೆಯುವುದನ್ನು ಬಿಟ್ಟೀತೆ? kōḷiya kālige gejje kaṭṭidare tippe kereyuvudannu biṭṭīte? (prov.) the mask of a lion does not make the dog abhor faeces; a hog in armour is still a hog; ಕೋಳಿಯ ಕಾಲುಮುರಿದರೆ ದುಡ್ಡು ದುಗ್ಗಾಣಿ kōḷiya kālu muridare duḍḍu duggāṇi (prov.) sue a beggar and get a louse; ತನ್ನ ಕೋಳಿಯಿಂದಲೇ ಬೆಳಗಾಯಿತು ಎನ್ನು tanna kōḷiyindalē beḷgāyitu ennu (prov.) to claim all that good happens is because of oneself; to have vain pride.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (bird) 1 hen 2 fowl (in general including cock or capon)

ಕಿಟ್ಟೆಲ್ ನಿಘಂಟು

  1. 1.

    ಕೋಳಿಕುಟುಮಬಳ್ಳಿ. = ಕೋಲುಕುಟಕನ ಗಿಡ a beautiful scandent plant with red and yellow flowers, Gloriosa superba L. (St. & Pl.). ಕೋಳಿಕುಟುಮ್ಬ N. of a plant (ಅಸುರೆ, ಪಾಲ್ಗಂಚಿ Mr. 132, one MS. ಕೋಳೆ).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಂದು ಬಗೆಯ ಪಕ್ಷಿ.
    2. ಕೆಂಪು, ಹಳದಿ ಹೂಗಳನ್ನು ಬಿಡುವ ಒಂದು ಬಗೆಯ ಗಿಡ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada