ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೋವಿ

ಉಚ್ಚಾರಣೆ: kōvi
ಮೂಲ: Ka. D1818

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a device consisting of a narrow tube fitted at one end with a piston by means of which a liquid can be drawn in and then ejected in a stream, used to play with.

  2. 2.
    noun

    = ಕೋವೆ1.

  3. 3.
    noun

    a high-pitched, with or without reed, wind instrument consisting of a long, slender (usu. bamboo) tube, played by blowing across a hole near one end and fingering the holes along its length; a flute.

  4. 4.
    noun

    a short pipe used to blow air on fire for kindling it.

  5. 5.
    noun

    a very small, short pipe made of gold, stringed to a necklace.

  6. 6.
    noun

    a kind of weapon consisting of a metal tube from which bullets or other missiles are propelled by explosive force; a gun.

  7. 7.
    noun

    ಕೋವಿ ನೋಡಿ ಹೆದರುವವ ಫಿರಂಗಿಗೆ ಬೆಂಕಿ ಕೊಟ್ಟಾನೆ? kōvi nōḍi hedaruvava phirangige benki koṭṭā ne? (prov.) he who is scared of mice, never dares to fight a lion.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (tube) tube, pipe 2 (play) syringe 3 (mus.) flute 4 (fire) blowpipe, bamboo blower 5 (weapon) country gun, gun

ಕಿಟ್ಟೆಲ್ ನಿಘಂಟು

  1. 1.

    = ಕೊ/?/ವಿ etc. a tube, a flute (Te. ಕೋವಿ, ಕ್ರೋವಿ, ಗ್ರೋವಿ ). see ಪಿಳ್ಳಂ 2. a gun, a matchlock (C.). ಕೋವೀ ನೋಡಿ ಹೆದ/?/ವವ ಫಿರಂಗಿಗೆ ಬೆಂಕಿ ಕೊಟ್ಟಾನೇ ? (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕೊಳವೆ.
    2. ಕೊಳಲು.
    3. ಊದುಗೊಳವೆ.
    4. ಗುಂಡು ಹಾರಿಸುವ ಸಾಧನ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada