ಕೌಮಾರಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a girl or a woman not having sexual intercourse; a virgin.
-
2.
noun
one of the seven divine mothers (all of whom are considered as partial incarnation of Pārvati).
-
3.
noun
the regent goddess of the third musical note 'gāndhāra'.
ಕಿಟ್ಟೆಲ್ ನಿಘಂಟು
-
1.
one of the divine mātṛis or personified ener- gies of the gods, the śakti of Kārtikēya. see ಮಾತೃ and ಸಪ್ತಮಾತೃಕೆ
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಸಪ್ತಮಾತೃಗಳಲ್ಲಿ ಒಬ್ಬಳು.
2. ಮದುವೆಯಾಗದವಳು.
3. ಸಂಗೀತದ ಸಪ್ತಸ್ವರಗಳಲ್ಲಿ ಒಂದಾದ ಗಾಂಧಾರವೆಂಬ ಸ್ವರದ ಅಧಿದೇವತೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada