ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೌಳಿಕ

ಉಚ್ಚಾರಣೆ: kauḷika

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    relating to or of a family; descending from heritage; hereditary.

  2. 2.
    noun

    a deceiver, a cheat; esp. a person who assumes a false identity in order to deceive others; an impostor.

  3. 3.
    noun

    one who sells meat; a butcher.

  4. 4.
    noun

    an unverified or unconfirmed statement or report circulating in a community.

  5. 5.
    noun

    the act of cheating; fraud.

  6. 6.
    noun

    one who cheats; a deceiver.

ಕಿಟ್ಟೆಲ್ ನಿಘಂಟು

  1. 1.
    1.

    (= ಕೌಲಿಕ and) Tbh. of ಕೌಟಿಕ a butcher (ಕೌಟಿಕ Hlā.; ವೈತಂಸಿಕ, ಕಟಿಕ Mr. 379). 2, deceit, imposture (Bh. 1, 8, 89; 2, 13, 13; Rām. in W. v. 449).

  2. 2.
    2.

    Śakti worshipper; (terrific). ಕಹಕಹ ಧ್ವನಿ ಕೌಳಿಕನಾದಮಾದಸುರತರಮಾಗೆ Pb. 12, 7. (cf. ಕೌಲಿಕ No. 2).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕಟುಕ.
    2. ಮೋಸ.
    3. ಮೋಸಗಾರ.
    4. ಜನರ ಆಡಿಕೆ.

  2. 2.

    ಕುಲಕ್ಕೆ ಸಂಬಂಧಿಸಿದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada