ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕ್ರಯ

ಉಚ್ಚಾರಣೆ: kraya
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act or an instance of buying; a purchase.

  2. 2.
    noun

    price - a) the amount of money or goods for which a thing is bought or sold; b) value or worth. ಕ್ರಯ ಕೊಡು kraya koḍu to pay the price (for a thing purchased); ಕ್ರಯಕ್ಕೆ ಕೊಡು krayakke koḍu to sell (something) for a price; ಕ್ರಯ ಮಾಡು kraya māḍu to get by paying or agreeing to pay money or some equivalent; to purchase; to buy.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (com.) 1 buying, purchase 2 price, cost

ಕಿಟ್ಟೆಲ್ ನಿಘಂಟು

  1. 1.

    = ಕಿರಯ buying, purchase (ಕೊಳುಹ Mr. 346). 2, price, value (C.). ಬಹಳ ಕ್ರಯವುಳ್ಳ ಭಾರೀ ಬಟ್ಟೆ (ಮಹಾಧನ Si. 222). ಕ್ರಯ ಇಡು to set a price on, to fix a price (B. 5, 208; My.). ಕ್ರಯ ಕಟ್ಟು to fix a price; to prize (B. 4, 173; My.). ಕ್ರಯ ಕೊಡು to give money for (B. 5, 75; My.). ಕ್ರಯ ಬೀ/?/ price to be obtained or fetched (C.). ಅವುಗಳಿಗೆ ಕ್ರಯ ಬಹಳ ಬೀ/?/ವದು (B. 4, 193). ಸಲಿಕೆಗೆ ಯಾಕೆ ಕ್ರಯ ಬೀ/?/ತ್ತದೆ (5, 79).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬೆಲೆ ಕೊಟ್ಟುಕೊಳ್ಳುವಿಕೆ.
    2. ಬೆಲೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada