ಕ್ರೀತ
ಅಲರ್ ನಿಘಂಟು (ವಿ. ಕೃಷ್ಣ)
-
1.
adjective
obtained by paying a price; bought; purchased.
-
2.
noun
a boy adopted by a person, by paying money to the parent or parents of the boy.
ಕಿಟ್ಟೆಲ್ ನಿಘಂಟು
-
1.
bought; a son purchased from his natural parents. see ವಿ.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಬೆಲೆಗೆ ಕೊಂಡ.
-
2.
ಹಡೆದ ತಾಯ್ತಂದೆಗಳಿಂದ ಬೆಲೆಕೊಟ್ಟು ಕೊಂಡು ಸಾಕಿದ ಮಗ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada