ಕ್ಷಮಿಸು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to cease to feel angry or resentful towards; to pardon (an offender or offence); to refrain from exacting the due penalty for (an offence etc.); to excuse.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
vt.
(soc.) 1 to excuse, to forgive《person or action》 ű ಪ್ರಿನ್ಸಿಪಾಲರು ವಿದ್ಯಾರ್ಥಿಗಳ ತಪ್ಪನ್ನು ಕ್ಷಮಿಸಿದರು. The principal forgave the misdeeds of students. 2 to endure, to forbear = ಸೈ-
ಕಿಟ್ಟೆಲ್ ನಿಘಂಟು
-
1.
to endure, to bear patiently, to forbear; to bear with, to put up with, to pass unavenged (C.; ಕೆಯ್ಗಾಯ್, ತಾಳು G.; 'to pardon sin' might be given by ಪಾಪ ಕ್ಷಮಿಸಿ ಬಿಡು). ಎನ್ನ ತಪ್ಪಂ ಕ್ಷಮಿಸು (Bp. 18, 80). ಈ ತಪ್ಪಂ ಕ್ಷಮಿಸಮೇ/?/ (ಬೇ/?/ 22, 41). ಬಾಲಕರ ಅತೀತಮಂ ಕ್ಷಮಿಸು (J. 21, 54). ಆ ಹುಡುಗನನ್ನು ನೀನು ಕ್ಷಮಿಸಿ ಬಿಟ್ಟರೆ ಜನರು ನಿನಗೆ ಬಹಳ, ಮೆಚ್ಚುವರು; ಶಿಕ್ಷಿಸುವದಕ್ಕಿನ್ತ ಕ್ಷಮಿಸುವದು ಬಹು ಯೋಗ್ಯವು (B. 3, 14). ತಿಳಿದೂ ತಿಳಿದೂ ಮೋಸ ಮಾಡಿದ ಬಗ್ಗೆ ಕ್ಷಮಿಸೆನ್ದು ಆತನನ್ನು ಬೇಡಿಕೋ (4, 45). ನಾನಾದರೂ ಇನ್ದಿನ ವರೆಗೆ ಅವನು ಮಾಡಿದ ತಪ್ಪುಗಳನ್ನು ಕ್ಷಮಿಸಿದೆನು (4, 200). ಅವರ ಮೇಲೆ ದಯೆ ಮಾಡಿ, ಅವರ ತಪ್ಪುಗಳನ್ನು ಕ್ಷಮಿಸ ಬೇಕು (5, 9). see ಅಪರಾಧ-, ತಪ್ಪು regarding the meaning cf. ತಾಳ್, ಸಯ್ರಿಸು see Bh. 3, 6, 80; Dp. 120, 2. 6; 150, 1.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಅಪರಾಧವನ್ನು ಮನ್ನಿಸು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada