ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕ್ಷಾಮ

ಉಚ್ಚಾರಣೆ: kṣāma
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality or fact of being abnormally thin; thinness.

  2. 2.
    adjective

    scorched; burnt; charred; singed.

  3. 3.
    adjective

    dried up (as caused by lack of water).

  4. 4.
    noun

    a spell of continuous dry weather; prolonged absence of rain; famine.

  5. 5.
    adjective

    that is abnormally thin; wasted; emaciated.

  6. 6.
    noun

    prolonged lack of something.

  7. 7.
    noun

    (dance.) a drawing the cheeks in (to depict emancipated body, hunger, etc.)

  8. 8.
    noun

    ಕ್ಷಾಮ ಡಾಮರ kṣāma ḍāmara (pl.) drought situation and consequent riot, affray etc.; ಕ್ಷಾಮ ಕಾಲಕ್ಕೆ ನಾಮ ಮಾತ್ರ ಲಾಭ kṣāma kālakke nāma mātra lābha (prov.) a hypocritical saying of a businessman that he would forego his business interest during drought time.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (adj.) (weak) diminished, emaciated, lean n. 1 (weak) emaciation, leanness, languor 2 (food) draught, famine

ಕಿಟ್ಟೆಲ್ ನಿಘಂಟು

  1. 1.

    scorched, singed; emaciated, wasted, thin, spare; emaciation; thinness; debility; famine. ಕ್ಷಾಮದಲ್ಲಿ ಕ್ಷೋಭೆಗೆ ಕಡಿಮೆಯೇ? - ಓಮ ತಿನ್ದರೆ ಕ್ಷಾಮ ಹೋದೀತೇ? -ಕ್ಷಾಮ ಕಾಲಕ್ಕೆ ನಾಮ ಮಾತ್ರ ಲಾಭ (Prvs.). see Grj. 2, 8; Bp. 7, 17.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬರ.
    2. ತೆಳುವು.

  2. 2.

    1. ಸುಡಲ್ಪಟ್ಟ.
    2. ಬಡವಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada