ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಖಬರು

ಉಚ್ಚಾರಣೆ: khabaru
ಮೂಲ: Ar. ḫabar

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the state of being conscious; awareness of one's own feelings, what is happening around one, etc.; consciousness.

  2. 2.
    noun

    new information about anything; information previously unknown; a report of recent happenings; news.

  3. 3.
    noun

    ಖಬರುತಪ್ಪು khabaru tappu (consciousness, awareness) to be lost (hence one to become unconcious); ಖಬರುಹಾರು khabaru hāru = ಖಬರುತಪ್ಪು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (inf.) 1 news, tidings ű ನಿಮ್ಮ ಕಡೆ ಖಬರು ಏನು ? Is there any news from you? 2 awareness, consciousness, understanding ű ಅವನಿಗೆ ತನ್ನ ಮಗನ ಪ್ರೇಮ ವ್ಯವಹಾರಗಳ ಖಬರು ಇಲ್ಲ. He is not aware of his own son’s love affairs. 3 (mind) attention, care ű ನಿಮ್ಮ ಆರೋಗ್ಯದ ಬಗ್ಗೆ ನಿಮಗೆ ಖಬರು ಇರಲಿ. Please take care of your own health.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0