ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಖಯಾಲಿ

ಉಚ್ಚಾರಣೆ: khayāli
ಮೂಲ: Ar. ḫajāl

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a particular disposition or bent of mind; bias; tendency; inclination.

  2. 2.
    noun

    a liking, preference or strong desire.

  3. 3.
    noun

    a thought; mental conception or image; a notion; an idea.

  4. 4.
    noun

    the quality of being given to enjoyment of pleasure.

  5. 5.
    noun

    a man who is devoted to enjoyment of pleasure, good taste, etc.

  6. 6.
    noun

    a kind of folk dance-drama.

  7. 7.
    noun

    a particular kind of singing in Hindūsatāni classical music.

  8. 8.
    noun

    any composition used in singing in this manner .

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (mind) 1 interest, attraction, inclination, bias ű ಅವನಿಗೆ ಹಿಂದುಸ್ತಾನಿ ಸಂಗೀತದ ಮೇಲೆ ಖಯಾಲಿ. He has special liking for the Hindustani music. 2 idea, notion, whim 3 (fun) hedonism, Epicureanism

  2. 2.
    adj., mf.

    (fun) 1 hedonic〈person〉,〈person〉who pursues pleasure 2 (mind) whimsical, capricious ű ಚಿಕ್ಕಪ್ಪ ಒಬ್ಬ ಖಯಾಲಿ ಮನುಷ್ಯ. My uncle is a whimsical person. 3 hedonistic, Epicurean ű ಬಹಾದುರಶಾ ಜಫರ್ ತುಂಬಾ ಖಯಾಲಿ ದೊರೆ ಆಗಿದ್ದ. King Bahadur Shah Zafar was a lustful emperor.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0