ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಖಾತರಿ

ಉಚ್ಚಾರಣೆ: khātari
ಮೂಲ: M. kʰātărī ‰Ar. ḫāṭir

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a discussing among different persons, to know more or perfectly or to arrive at a conclusion.

  2. 2.
    noun

    the quality, condition or fact of being certain; absence of uncertainty; certainty; undoubted trust.

  3. 3.
    noun

    decision; resolution; a resolving; a concluding as right, proper or fact.

  4. 4.
    noun

    a binding of oneself to another for making good any loss, damage, etc. suffered by the latter, in case of a third person failed to keep the commitments; surety.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (assure) 1 guarantee (for a debt, minimum income, etc.) ű ಮಾಮ ನನ್ನ ಋಣಕ್ಕೆ ಖಾತರಿ ಕೊಟ್ಟರು. My uncle gave the guarantee for my debt. 2 guarantee, assurance ű ನಾನು ಪರೀಕ್ಷೆಯಲ್ಲಿ ಪಾಸ್ ಆಗುತ್ತೇನೆ ಎಂದು ಅಧ್ಯಾಪಕರು ಖಾತರಿ ಕೊಟ್ಟರು. The teacher assured me that I would pass the examination. 3 (belief) firm belief, confidence, conviction adv. (poss.) definitely, surely ű ನಾನು ನಾಳೆ ಖಾತರಿ ಬರುತ್ತೇನೆ. I’ll definitely come tomorrow.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0