ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗಂಗೆ

ಉಚ್ಚಾರಣೆ: Gaŋge

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the goddess of rivers; the personified Gangā river.

  2. 2.
    noun

    the part of the body connecting the head to the shoulders; the neck esp. its front portion.

  3. 3.
    noun

    a river in North India & Bangladesh, flowing from the Himalayas into the Bay of Bengal: (1,560 miles, 2,510 km.), considered as one of the most sacred rivers in India.

  4. 4.
    noun

    water, in gen.

  5. 5.
    noun

    water meant for religious purpose; holy water

  6. 6.
    noun

    ಗಂಗೆಗೆ ಕಟ್ಟಿಲ್ಲ, ಲಿಂಗಕ್ಕೆ ಮುಟ್ಟಿಲ್ಲ Gangāge kaṭṭilla, lingakke muṭṭilla (prov.) neither the river water or the linga (the idol of Śiva) can ever be defiled; ಗಂಗೆಗೆ ಹೋದರೂ, ತಂಬಿಗೆಯ ಮೇಲೇ ಜ್ಞಾನ Gangāge hōdarū tambigeya mēlē jñāna (prov.) worldly attachments never allows one to meditate on the Supreme.

ಕಿಟ್ಟೆಲ್ ನಿಘಂಟು

  1. 1.
    1.

    = ಗಂಗಿ. ಗಂಗೆದೊಗಲು. = ಗಂಗಿದೊಗಲು (Bh. 3, 17, 56; B. 1, 20; 3, 16; 5, 18; Te. ಗಂಗೆದೋಲು).

  2. 2.
    2.

    ಗಂಗಾ the river Ganges; water (My.). 2, Śiva's wife (Mr. 13). 3, Satyavatī, the low-caste boatman's girl who, as one with Gaṅgā, became the mother of Bhīṣma and of the Holeyas ಹೊಲೆಯರು the Holeyas, therefore, are called ಗಂಗೆಯ ಮಕ್ಕಳು (S. Mhr.). ಗಂಗೆಗೆ ಹೋಗಿ, ತೆಂಗಿನ ಓಟೇತನ್ದ ಹಾಗೆ. -ಗಂಗೆಗೆ ಹೋದರೂ ತಮ್ಮಿಗೇ ಮೇಲೆ ಜ್ಞಾನ (Prvs.) ಗಂಗೆದೊ/?/. -ತೊ/?/ the river Ganges (J. 34, 4).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕಂಠ.
    2. (ದೇವ ನದಿಯೆಂದು ನಂಬಲಾದ) ಭಾರತದ ಒಂದು ಪ್ರಸಿದ್ಧವಾದ ನದಿಯ ಹೆಸರು.
    3. ನೀರು.
    4. ಶಿವನ ತಲೆಯ ಮೇಲಿರುವ ಗಂಗಾದೇವಿ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada