ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗಂಜಳ

ಉಚ್ಚಾರಣೆ: gañjaḷa
ಮೂಲ: Sk. gōjala-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the urine of cattle.

  2. 2.
    noun

    the grass Eleusine indica of Poaceae family; goose grass.

  3. 3.
    noun

    a stinking smell.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (excr.) 1 urine of cattle 2 bad smell 3 dirt (in general)

ಕಿಟ್ಟೆಲ್ ನಿಘಂಟು

  1. 1.

    gañjaḷa. = ಗಂಜಲ(ಗೋತ?) the urine of cattle, horses, elephants, donkeys, sheep, and goats (My.); [a bad smell. ಸಗಣಿಯ ಬೆನಕಂಗೆ ಸಮ್ಮಗೆಯರಳಲ್ಲಿ ಪೂಜಿಸಿದರೆ ರಂಜನೆಯಲ್ಲದೆ ಅದ/?/ ಗಂಜಳ ಬಿಡದಣ್ಣಾ Bv. 93]. ಬಿಡಲ್ಪಟ್ಟ ಮೂತ್ರವು ಗಂಜಳ ಮುನ್ತಾದದು (ಮಾಢ, ಮೂತ್ರಿತ Si. 380; see also 315). ಗಂಜಳದ ಹುಲ್ಲು a species of coarse grass, found in meadows and on roads in solitary patches and not liked by cattle, Eleusine indica (ಉಲಪ, ಬಲ್ಬಜ Hlā.).

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada