ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗಂಧನ

ಉಚ್ಚಾರಣೆ: gandhana

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    eager willingness; readiness, often manifested by quick, lively action; alacrity; enthusiasm; zest.

  2. 2.
    noun

    the act of causing (something) to be manifested; manifestation.

  3. 3.
    noun

    the act of conveying one's opinion, idea etc.

  4. 4.
    noun

    a pleased feeling; enjoyment; delight; satisfaction; pleasure.

  5. 5.
    noun

    the act of inflicting harm to another or others.

  6. 6.
    noun

    the act or process of destroying or being destroyed; destruction.

  7. 7.
    noun

    the act of killing; murder.

  8. 8.
    noun

    sweet, pleasing smell; perfume; cent.

ಕಿಟ್ಟೆಲ್ ನಿಘಂಟು

  1. 1.
    1.

    fragrance (ಸೌರಭ, ಪರಿಮಳ Nn. 161).

  2. 2.
    2.

    continued effort, perseverance (ಉತ್ಸವ, ಉತ್ಸಾಹ Nn. 161). 2, manifestation (ಪ್ರಕಾಶ, ಪ್ರಕಟ 161; ಪ್ರಕಾಶ Mr. 531). 3, intimation, informing against (ಅ/?/ಸುವ ಕಾರ್ಯ, ಹೇ/?/ವನ್ಥಾ ಕಾರ್ಯ 161; ಅ/?/ಪುವದು 531). 4, joy (ಸನ್ತೋಷ 531).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸುವಾಸನೆ.
    2. ತಿಳಿಸುವಿಕೆ.
    3. ಪ್ರಕಟಪಡಿಸುವುದು.
    4. ಸಂತೋಷ.
    5. ಅಳಿವು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada