ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗಟ್ಟಿಸು

ಉಚ್ಚಾರಣೆ: gaṭṭisu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to hit with a resounding blow; to strike heavily another or violently against each other.

  2. 2.
    verb

    to speak loudly.

  3. 3.
    verb

    to make or cause to be firm, hard or strong.

  4. 4.
    verb

    to overpower; to excel in strength.

  5. 5.
    verb

    to kill; to put to death.

  6. 6.
    verb

    to join or fasten ( two things together); to connect; to fit in; to settle or arrange rightly.

  7. 7.
    verb

    to avoid (something) from happening, occurring; to fend off.

  8. 8.
    verb

    to stir with a ladle (something being cooked).

  9. 9.
    verb

    to become dense, crowded.

  10. 10.
    verb

    to gently strike or rub a fold of a garment to make it firm and crisp.

ಕಿಟ್ಟೆಲ್ ನಿಘಂಟು

  1. 1.

    to make effort (so as to speak loud, B. 3, 3. 6).

  2. 2.

    = ಘಟ್ಟಿಸು to strike, to beat; to harden (C.). [ಗಟ್ಟಿಸಿ ಸಿನ್ಧುರದೊಳ್ ನೆಲಗಟ್ಟಿಸಿ Pb. 2, 66]. ಹಾಯ್ದೆತ್ತುವ ಎಕ್ಕಲನ ಮಡದಲಿ ಉ/?/ ಗಟ್ಟಿಸಿದ (Bh. 3, 13, 30). ಈ ಸಾವುಕಾರನ ಬದುಕು ತಕ್ಕೊಣ್ಡು, ಏನು ಹಣೆಗೆ ಗಟ್ಟಿಸಿ ಕೊಳ್ಳುವೆನು (B. 4, 170). 2, to beat down, as a road (My.). to fill into the belly (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಗಟ್ಟಿಯಾಗಿ ಹೇಳು.
    2. ನಿಶ್ಚಯವಾಗಿ ಹೇಳು.
    3. ಹೊಡೆ.
    4. (ಕೈಯಿಂದ ತಟ್ಟಿ ಬಟ್ಟೆಯನ್ನು) ಮಡಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada