ಗಡಬಡ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the act of hurrying carelessly or recklessly.
-
2.
noun
a condition of noise and confusion.
-
3.
noun
fear; alarm; terror; fright.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(speed) 1 hurry, haste ű ತಂತಿ ಬಂದು ಗಡಬಡದಲ್ಲಿ ಹೊರಟೆ. I started in haste after receiving the telegram. 2 bustle, hubbub, noise, din ű ಬಸ್ಸು ಬಂದಕೂಡಲೇ ಜನ ಗಡಬಡ ಮಾಡಿ ಹತ್ತಿದರು. As soon as the bus arrived people started climbing in hubbub. 3 disorder, confusion ű ಪರೀಕ್ಷೆ ನಡೆಸುವಾಗ ಕಾಲೇಜು ಸಿಬ್ಬಂದಿ ತುಂಬ ಗಡಬಡ ಮಾಡಿದರು. The college staff created confusion while conducting the examination. 4 fright, panic ű ಪಟಾಕಿ ಶಬ್ದ ಕೇಳಿ ಕುದುರೆಗಳಿಗೆ ಗಡಬಡ ಉಂಟಾಯಿತು. The horses were scared at the sound of crackers. [Ka. mim. 1112, CDIAL 3974, 933] = ಗಡಬಿಡಿ (gaḍabiḍi)
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಅವಸರ.
2. ಗೊಂದಲ.
3. ಗಾಬರಿ.
ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada