ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗಣಜಿಲೆ

ಉಚ್ಚಾರಣೆ: gaṇajile

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the plant Boerhaavia diffusa (- B. procumbens, = B. repens) of Nyctaginaceae family; the hog weed.

  2. 2.
    noun

    (dial.) an acute, contagious viral disease, usu. of young children, characterised by fever and eruptions; varicella; chicken-pox.

  3. 3.
    noun

    the plant Trianthema pentandra of Aizoaceae family.

  4. 4.
    noun

    the plant Cesalpinia mimosoides of Caesalpiniaceae family.

ಕಿಟ್ಟೆಲ್ ನಿಘಂಟು

  1. 1.
    1.

    the chicken-pox (S. Mhr.).

  2. 2.
    2.

    = ಗಣಜಲಿ Hogweed, Boerhavia procumbens or diffusa (ಪುನರ್ನವೆ, ಶೋಥಘ್ನಿ Nr.; ಪುನರ್ನವೆ Mr. 133; My.; Te. ಗಲಗರೆ, ಗಲಿಜೇರು, ಗೆಲಿ M. ತ/?/ದಾಮೆ, ತವಿ/?/ಮೆ T. ಕಡಿಯಿರತ್ತ). 2, the prostrate herb and vegetable Trianthema. see ಕೆಮ್ಪು-, ಬಿಳೇ (Z.; Te. ಗಲಿಜರು, ಗಲಿಜೇರು). see ಕೊಮ್ಮೆ 2.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಂದು ಬಗೆಯ ವನೌಷಧಿ.
    2. ಸಿಡುಬು ರೋಗದಲ್ಲಿ ಒಂದು ಬಗೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada