ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗಣನೆ

ಉಚ್ಚಾರಣೆ: gaṇane
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act of counting, reckoning, etc.

  2. 2.
    noun

    the act of taking into consideration; a giving attention to; notice; observation; attention.

  3. 3.
    noun

    regard; esteem; importance.

  4. 4.
    noun

    ಗಣನೆಗೆ ತೆಗೆದುಕೊಳ್ಳು gaṇanege tegedukoḷḷu to take (something) into consideration; to consider; 2. to regard as important (used usu. negatively).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (math.) counting 2 (care) notice ű ಜನರು ಎಷ್ಟೇ ಕೂಗಿದರೂ ಮಂತ್ರಿಗಳು ಗಣನೆಗೆ ತೆಗೆದುಕೊಳ್ಳಲಿಲ್ಲ. Whatever the people shouted the minster did not take notice. 3 (value) appreciation, regard ű ಈ ಕೃತಿಯಿಂದ ಅವನಿಗೆ ತುಂಬಾ ಗಣನೆ ಸಿಕ್ಕಿತು. He was highly appreciated for this work.

ಕಿಟ್ಟೆಲ್ ನಿಘಂಟು

  1. 1.

    ಗಣನಾ reckoning, counting, computing; enumerating; considering; regarding; taking notice of; esteeming; amount or sum. see Ch. v. 254; Śmd. 154; Bp. 16, 28; 50, 11; J. 10, 43; 18, 7; Nn. 27. 43. 72; B. 4, 106; 5, 122. ಗಣನೆವಡೆ. -ಪಡೆ to be counted or enumerated (Cpr. 1, 53).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಎಣಿಕೆ.
    2. ಗಮನ.
    3. ಗೌರವ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada