ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗರ್ವ

ಉಚ್ಚಾರಣೆ: garva
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a high or overbearing opinion of one's worth or importance; inordinate self-esteem; haughty behaviour resulting from this; arrogance; pride.

  2. 2.
    noun

    (rhet.) pride, considered as one of the thirty-three subordinate feelings.

  3. 3.
    noun

    (pros.) a metre having two long syllables in each foot.

  4. 4.
    noun

    (phil.) the principle of individuality; ಗರ್ವ ಇಳಿಸು garva iḷisu to make some pay for his arrogance; to make an (arrogant) person humble.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (pride) 1 arrogance, haughtiness 2 showing off one’s superiority, showiness ű ಅವನ ಗರ್ವವನ್ನು ಯಾರೂ ಲೆಕ್ಕಿಸುವದಿಲ್ಲ. Nobody takes note of his vanity.

ಕಿಟ್ಟೆಲ್ ನಿಘಂಟು

  1. 1.

    = ಗಬ್ಬ 1, ಗರುವ 2, ಗರ್ಬ, ಗರ್ವು pride, arrogance, conceit (ಗಬ್ಬ, ಬಿಂಕ, ಪನ್ನ ಮುಕ್ಕು Śm. 38; ಮುಕ್ಕು 79; ಹನ್ತೆ ಬಿಂಕ, ಗಬ್ಬ, ಮುರ್ಕು Kk. 57; ಕೇವ 64; ಕಾಮಕರ 84; ಉಕ್ಕು Ct. II, 31; ಬಿಂಕ II, 47; ತಾಮರ (? II, 94). ಗರ್ವಪಡು (My.), ಗರ್ವಮಾಡು (My.; B. 5, 183). ಗದ್ಯಾಣತೂಕಚಿನ್ನವಿದ್ದರೆ ಗರ್ವ ಮಾಡಬಹುದು (Prv.). 2, N. of a vṛitta (Ch.). see Kāvy. IV, 2, 16; ಬೆಸೆ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಸೊಕ್ಕು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada