ಗಲಿಬಿಲಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a continuous, confusing sound.
-
2.
noun
the fact or condition of being bewildered.
-
3.
noun
the condition of being confused utterly.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(trouble) 1 confusion, chaos, disturbance, uproar ű ಸಭೆಯಲ್ಲಿ ಇದ್ದಕ್ಕಿದ್ದಂತೆ ಗಲಿಬಿಲಿವುಂಟಾಯಿತು. There was a sudden uproar in the meeting. 2 bewilderment, stupefaction ű ಮಂತ್ರಿಗಳು ಗಲಿಬಿಲಿಯಲ್ಲಿ ಉತ್ತರ ಆಡಲಾಗದೆ ನಿಂತರು. The minister, taken aback, stood without answering the question.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಗಲಾಟೆ.
2. ದಿಗ್ಭ್ರಾಂತಿ.
3. ಗೊಂದಲ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada