ಗಲ್ಲು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
penalty of death by hanging a criminal by a rope about the neck; capital punishment.
-
2.
noun
ಗಲ್ಲಿಗೆ ಹಾಕು gallige hāku to put to death, as a punishment for a crime, by tying a rope about the neck and suddenly suspending the body so as to snap the neck or cause strangulation; to hang.
-
3.
noun
(fig.) to destroy the vital, essential qualities of; to destroy completely; ಗಲ್ಲಿಗೇರಿಸು galligērisu = ಗಲ್ಲಿಗೆ ಹಾಕು; ಗಲ್ಲಿಗೇರು galligēru to be put to death by hanging; to be hanged (as a capital punishment).
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(punish) 1 gallows 2 death sentence
ಕಿಟ್ಟೆಲ್ ನಿಘಂಟು
-
1.
gallows (Mhr. ಗಳ the hangman's hook). ಗಲ್ಲಾಗು. -ಆಗು execution by hanging to take place. ಅವನಿಗೆ ಗಲ್ಲಾಯಿತು (C.). ಗಲ್ಲಿಗೆ ಕೊಡು to execute on a gallows by hanging (C.; B. 5, 159). ಗಲ್ಲಿಗೆ ಹಾಕು. = ಗಲ್ಲಿಗೆ ಕೊಡು (C.; B. 5, 159). ಗಲ್ಲಿನ ಮಣೆ the bench on which the criminal has to stand under a gallows (C.). ಗಲ್ಲಿನ ಶಿಕ್ಷೆ punishment by hanging (C.; B. 5, 268). ಗಲ್ಲಿನ ಹಗ್ಗ the rope used in hanging (C.). ಗಲ್ಲು ಗಮ್ಬ. -ಕಮ್ಬ the posts of a gallows (S. Mhr.). ಗಲ್ಲುಮರ a gallows-tree (C.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಕುತ್ತಿಗೆಗೆ ನೇಣುಹಾಕಿ ಕೊಲ್ಲುವ ಸಾಧನ.
2. ಒಂದು ಬಗೆಯ ಮರಣದಂಡನೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada