ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗಳಂತಿಗೆ

ಉಚ್ಚಾರಣೆ: gaḷantige

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a room; a chamber.

  2. 2.
    noun

    a water-jug with a handle and a snout to pour water.

  3. 3.
    noun

    a water container, with a small hole at the bottom, hung above the linga, used for dropping water in a regulated manner.

ಕಿಟ್ಟೆಲ್ ನಿಘಂಟು

  1. 1.
    1.

    (Śmd. 48). = ಗಣತಿ 1, ಗಣತಿಗೆ etc. Tbh. of ಗಲನ್ತಿಕೆ q. v. (ಅಣದಿಗೆ Śmd. 337; My.). [ಪೂನ್ನ ಬೆಳಗುವ ಗಳನ್ತಿಗೆಯನಾದಮಾನುಮೊಪ್ಪುತಿರ್ದುದಂ ಪಿಡಿದು ನಿನ್ದಿರ್ದೊಳನ್ Vr. 33, 6].

  2. 2.
    2.

    (fr. ಗೃಹ ?). an inner apartment or chamber (ಕೋಣೆ Kk. 47; ಕೋಣೆ, ಓವರಿ q. v. Śs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಗಲಂತಿಕೆ.
    2. ಕೋಣೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada