ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗಳಿಯಿಸು

ಉಚ್ಚಾರಣೆ: gaḷiyisu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to flow or leak out slowly, as through very small holes.

  2. 2.
    verb

    to fall or slide down.

  3. 3.
    verb

    to hang or suspend oneself from above.

  4. 4.
    verb

    to elapse or pass (as time).

ಕಿಟ್ಟೆಲ್ ನಿಘಂಟು

  1. 1.

    to drop down, to become loose. ವಿಳಸನ್ಮಾಗಧ ಕಿರೀಟ ರತ್ನಾಂಶುಗಣಂ ಗಳಿಯಿಸಿದುದವನ ಗರ್ವಮೆ ಗ?ಳಿಯಿಸುವನ್ತಿರೆ ನೃಪೇನ್ದ್ರ ಪದಸರಸಿಜದೊಳ್ Ap. 12, 112.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸ್ರವಿಸು.
    2. ಕೆಳಗೆ ಬೀಳು.
    3. ಜೋಲುಬೀಳು.
    4. ಕಳೆದುಹೋಗು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada