ಗಷ್ಟು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
sediment precipitated from a liquid; solid particles of a liquid forming a residue; dregs.
-
2.
noun
(fig.) any refuse, dirt, sweepings, rubbish or worthless thing.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(waste) lees, sediment or dregs of oil or melted butter, or of pickles ű ಚರ್ಚೆ ಮಾಡಿ ಮಾಡಿ ಏನೂ ಗಷ್ಟು ಉಳಿಯಲಿಲ್ಲ. No sediment remained after the long discussion. [Ka. D1088] = ಗಸಿ (gasi)
ಕಿಟ್ಟೆಲ್ ನಿಘಂಟು
-
1.
= ಗಸಿ 1. (My.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ತುಪ್ಪ, ಎಣ್ಣೆ ಮೊದಲಾದ ದ್ರವಪದಾರ್ಥಗಳ ಅಡಿಯಲ್ಲಿ ನಿಲ್ಲುವ ಕಸರು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada