ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗಹನ

ಉಚ್ಚಾರಣೆ: gahana
ಮೂಲ: Sk.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸುಲಭವಲ್ಲದುದು.
    2. ಕಾಡು.
    3. ದಟ್ಟಣೆ.
    4. ದೊಡ್ಡವನು.

  2. 2.

    1. ಕಷ್ಟವಾದ.
    2. ದಟ್ಟವಾದ.

ಕಿಟ್ಟೆಲ್ ನಿಘಂಟು

  1. 1.

    a fault-finding, censorious (derisive) speech (? ಕೊ/?/ತೆಯ ನುಡಿ Bhn. 50).

  2. 2.

    = ಗಾನ 2. deep, dense; impervious, inaccessible. 2, a thicket; a wood. 3, difficult of comprehension, profound; a mysterious, wonderful thing, an impenetrable secret (ಅರಿದು Mr. 461; Bp. 9, 5; 37, 9; 56, 18).

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    that which is very difficult to accomplish.

  2. 2.
    adjective

    that is hard to be understood; not easily comprehensible.

  3. 3.
    adjective

    difficult to approach, reach.

  4. 4.
    noun

    an incomprehensible subject, matter, secret, etc.; a mysterious thing.

  5. 5.
    noun

    a great, wonderful thing.

  6. 6.
    adjective

    dense; thick; difficult to penetrate or get through.

  7. 7.
    noun

    a deep ditch.

  8. 8.
    noun

    a dense, impenetrable forest.

  9. 9.
    noun

    a low, woody plant with several permanent stems; a bush; a shrub.

  10. 10.
    noun

    a narrow and inaccessible place.

  11. 11.
    noun

    the fact of being dense, crowded.

  12. 12.
    noun

    a respectable man; a man of esteem.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (adj.) 1 (deep) deep, dense (a forest), complete (darkness) ű ಗಹನ ಕಾನನದಲ್ಲಿ ಅವರ ಆಶ್ರಮ ಇತ್ತು. His hermitage was in a deep forest. 2 (deep) deep, profound (of thought) ű ಅವರು ಗಹನ ವಿಚಾರದಲ್ಲಿ ತೊಡಗಿದ್ದಾರೆ. He is engrossed in deep thought. 3 (secret) secret, obscure, mysterious, difficult to understand (as an enigma) ű ತತ್ತ್ವಜ್ಞಾನ ಅಂಥ ಗಹನ ವಿಷಯವಲ್ಲ. Philosophy is not a mysterious subject. 4 (such) difficult to achieve ű ಗಗಾರಿನ್ ಅವರು ಆಕಾಶಯಾನ ಮಾಡಿ ಗಹನ ಕಾರ್ಯ ಸಾಧಿಸಿದರು. Gagarin achieved the difficult task of space travel. n. dense forest m. respectful man

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0