ಗಾಂಭೀರ್ಯ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the quality or fact of being deep (usu. being difficult to measure the depth).
-
2.
noun
the solemn feeling, character or appearance; serious or awesome quality; solemnity; gravity.
-
3.
noun
(rhet.) a literary style that is majestic, exalted, solemn and grand.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(deep) 1 depth 2 dignity, stateliness ű ರಾಷ್ಟ್ರಪತಿಯ ಗಾಂಭೀರ್ಯವನ್ನು ಜನ ಮೆಚ್ಚುತ್ತಾರೆ. People appreciate the dignity of the president. 3 seriousness of the character ű ಅವನ ನಡತೆಯಲ್ಲಿ ಗಂಭೀರ್ಯವೇ ಇಲ್ಲ. There is no dignity in his behaviour. 4 equanimity, balance of the character
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಸುಖದುಃಖ ಮೊದಲಾದುವುಗಳಲ್ಲಿ ವಿಕಾರ ಹೊಂದದ ಚಿತ್ತವೃತ್ತಿ.
2. ಆಳವಾಗಿರುವಿಕೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada