ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗಾಣ

ಉಚ್ಚಾರಣೆ: gāṇa
ಮೂಲ: Ka. D1495

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act or an instance of singing.

  2. 2.
    noun

    a press or mill used to extract juice from sugarcane or oil from oil seeds.

  3. 3.
    noun

    a thick thread, usu. made of jute, used in fastening the mouth of big bags either by tying or sewing.

  4. 4.
    noun

    a curved piece of wire or bone with a barbed end, for catching fish; a fish-hook.

  5. 5.
    noun

    the act of holding, seizing or capturing.

  6. 6.
    noun

    ಗಾಣದ ಎತ್ತು gāṇada ettu an ox used to turn the heavy pestle of an oil mill; a miller's ox; 2. (fig.) a person engaged in a work that is hard, menial or tiresome; a workhorse; ಎಣ್ಣೆ ಬರುವಾಗ ಗಾಣ ಮುರೀತು eṇṇe baruvāga gāṇa murītu (prov.) misfortune times for itself when hard work is about to bring the fruit; ಗಾಣದೆತ್ತಿಗೆ ಗೆಜ್ಜೆ ಏಕೆ? ಗೋಣಿಗೆ ಗವಸಣಿಗೆ ಏಕೆ? gāṇadettige gejje ēke? gōṇige gavasṇige ēke? (prov.) a menial never needs a white collar coat.

  7. 7.
    noun

    that which is sung; a song.

  8. 8.
    noun

    (fig.) a person or device that is deadly.

  9. 9.
    noun

    a man who sings; a singer.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಎಣ್ಣೆಯನ್ನು ಅಥವಾ ಕಬ್ಬಿನ ರಸವನ್ನು ತೆಗೆಯುವ ಯಂತ್ರ.
    2. ಮೀನು ಹಿಡಿಯುವ ಕೊಕ್ಕೆ,-ಗಾಳ.
    3. ಗಾನ.
    4. ನಾಯಕ.

ಕಿಟ್ಟೆಲ್ ನಿಘಂಟು

  1. 1.
    1.

    = ಗಾಳ a hook, a fish-hook (ವಡಿಶ Mr. 462, o. r. ಗಾಳ Abh. P. 16, 55; C.); a fishing tackle, an angle (Bp. 21, 28). ಮೀನ ಹಿಡಿಯುವ ಗಾಣ (ಗಾಳ G.).

  2. 2.
    2.

    an oil-mill; a sugar-cane press or mill (C.; Tu.; Mhr. ಘಾಣಾ Te. ಗಾನಗೆ, ಗಾನುಗು, ಗಾನುಗೆ T. ಕಾಣ; ತಿಲಯನ್ತ್ರ G.). ಗಾಣ ಆಡಿಸು to work a mill or press (C.; B. 3, 45). ಗಾಣದೊಳಗಿನ ಹಿಣ್ಡಿ (ಪಿಣ್ಯಾಕ G.). ಎಣ್ಣೆ ಬರುವಾಗ ಗಾಣ ಮು/?/ತು, -ಗಾಣದೆತ್ತಿಗೆ ಗೆಜ್ಜೆ ಯಾಕೆ ? ಗೋಣಿಗೆ ಗವಸಣಿಗೆ ಯಾಕೆ (Prvs.). see C. Bp. 11, 11; B. 2, 42. ಗಾಣಕನ್ದಾ?ಯ a tax on oil-presses (My.). ಗಾಣತೆ/?/ಗೆ. = ಗಾಣಕನ್ದಾಯ (My.).

  3. 3.
    1.

    Tbh. of ಗಾನ 1. singing, etc. (ಗನ್ಧರ್ವ Nn. 135, o. r. ಗಾನನು Te.); [musician. ಪಾಡುವ ಗಾಣರ ಗೇಯಮ/?//?/ ಪೊಸಯಿಸೆ Pb. 11, 4; Ap. 13, 6]; (Cpr. 7, 97).

  4. 4.
    2.

    Tbh. of ಗ್ರಹಣ seizing, etc. (My.).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (fish) 1 hook, fish-hook, fishing tackle, angle 2 þfig.ß trap

  2. 2.
    n.

    (tool) oil mill, mill for pressing oils, sugar cane press or mill

  3. 3.
    n.

    (mus.) song, singing m.⦅ f. ಗಾಣಿ⦆singer

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0