ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗಾಣಿಗ

ಉಚ್ಚಾರಣೆ: gāṇiga
ಮೂಲ: Ka. gāṇa + -iga

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a caste occupation of the members of which is to extract and sell oil.

  2. 2.
    noun

    a male member of this caste.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    (tool)⦅ f. ಗಾಣಿಗಿತ್ತಿ⦆oil miller n. (bird) a kind of king-crow with white tail feathers

ಕಿಟ್ಟೆಲ್ ನಿಘಂಟು

  1. 1.

    an oil-miller (C.; ತಿಲಘಾತಕ, ತೈಲಿಕ G.). ಎಳ್ಳು ಗಾಣಿಗ ಬಲ್ಲ, ಸುಳ್ಳು ಸಿಮ್ಪಗ ಬಲ್ಲ, ಕಳ್ಳರನು ಬಲ್ಲ ತಳವಾರ, ಬಣಜಿಗ ನೆಲ್ಲವನು ಬಲ್ಲ (Sp.). ಗಾಣಿಗನ ಮನೆಯೆತ್ತು ಒಯ್ಯಬೇಡ, ಪೂಜಾರೀ ಮನೆಯ ಹೆಣ್ಣು ಒಯ್ಯಬೇಡ. -ಗಾಣಿಗನ ಸ್ನೇಹಕ್ಕಿನ್ತ ಗನ್ಧದ ಹುಡಿಯವನ ಗುದ್ದ್ಯಾಟ ಲೇಸು. -ಹಾರುವನಿಗೆ ಆಳಾಗ ಬೇಡ, ಗಾಣಿಗನಿಗೆ ಎತ್ತಾಗ ಬೇಡ. -ಗಾಣಿಗನ? ಸಂಗಡ ಕಡದಾಡಿ, ಒಣರೊಟ್ಟಿ ತಿನ್ದ ಹಾಗೆ (Prvs.). see C. Bp. 47, 41; ಹೆಗ್ಗಾಣಿಗ 2, a kind of king-crow with white tail-feathers (Bḍ.). ಗಾಣಿಗನ ಕಡ್ಡಿ (Z.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಎಣ್ಣೆಯನ್ನು ತೆಗೆದು, ಮಾರಿ ಜೀವಿಸುವವನು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada