ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗಾರುಡಿಗ

ಉಚ್ಚಾರಣೆ: gāruḍiga
ಮೂಲ: Sk. gāruḍa + -iga

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    (masc.) a professional snake-charmer or catcher.

  2. 2.
    noun

    (masc.) a doctor who is an expert in administering antidotes.

  3. 3.
    noun

    (masc.) an expert in magic as - a) a sorcerer; wizard b) a performer skilled in sleight of hand, illusions, etc. 4) (fig.) a man who can achieve extraordinary feats.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    ⦅ f. ಗರುಡಿಗಿತ್ತಿ⦆ 1 (show) snake-charmer, country doctor who cures snake poisoning 2 (folk) magician, conjurer

ಕಿಟ್ಟೆಲ್ ನಿಘಂಟು

  1. 1.

    Tbh. of ಗಾರುಡಿಕ a poison-doctor, a snake-charmer, a conjurer, a juggler (ಜಾಂಗುಲಿಕ, ವಿಷಭಿಷಜ್ Hlā.; ವಿಷನೈದ್ಯ, ಜಾಂಗುಲಿಕ Nr.; ಜಾಂಗುಲಿಕ Mr. 391; Bp. 9, 44; 46, 23; C.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹಾವು ಹಿಡಿಯುವ ವಿದ್ಯೆಯನ್ನು ಕಲಿತಿರುವವನು.
    2. ಹಾವು ಕಚ್ಚಿದರೆ ಗುಣಪಡಿಸಬಲ್ಲವನು.
    3. ಯಕ್ಷಿಣಿಗಾರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada