ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗಾಳ

ಉಚ್ಚಾರಣೆ: gāḷa
ಮೂಲ: Ka. D1495

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a bent piece of wire, usu. barbed and baited, for catching fish; a fish-hook.

  2. 2.
    noun

    (fig.) anything used as a lure; an enticement.

  3. 3.
    noun

    (fig.) a tricky method for achieving a purpose; an angle.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (fish) 1 fishhook, fishing tackle, angle 2 þfig.ß trap, snare

ಕಿಟ್ಟೆಲ್ ನಿಘಂಟು

  1. 1.

    = ಗಾಣ 1, q. v., one of the Tatsamas (Śmd. 384; Kk. 95; Śm. 77). a fish-hook, etc. (ಬಡಿಶ, ಮತ್ಸ್ಯವೇಧನ, ಮತ್ಸ್ಯಬನ್ಧನ Nr.; Si. 86; ಬಡಿಸ Śm. 31; My.; Tu.). [ಧರೆಯಗಲ ಜಲಕ್ಕೆ ಕ/?/ಯ ನೂಲಿನ ಜಾಲ, ಕ/?/ಯ ಕಬ್ಬಿಲ ಹೊಕ್ಕು ಸೇದುತ್ತಿರಲು ಕರದ ಕೈಯಲಿ ಗಾಳ Cv. 332]. ಓದೋದು ಶಾಸ್ತ್ರ, ಇಕ್ಕೋದು ಗಾಳ. -ಎಲ್ಲರೂ ಗೋಕರ್ಣಕ್ಕೆ ಹೋದರೆ, ಗೋಕರ್ಣದವರು ಗಾಳಕ್ಕೆ ಹೋದರು (Prvs.). ಗಾಳದ ನೇಣು (ಶಣಸೂತ್ರ, ಪವಿತ್ರಕ Nr.). ಮೀನ ಗಾಳ (ವಡಿಶ o. r. ವಳಿಶ Hlā.). see Rśv. 5, 52; Śśv. 3, 23; ಎಡೆ-, ಗಳ-, ಸಣ್ಣ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. (ಮೀನು ಹಿಡಿಯುವ) ಕೊಕ್ಕೆ.
    2. ಕುತಂತ್ರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada