ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗಾಹು

ಉಚ್ಚಾರಣೆ: gāhu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality or condition of being deep; deepness.

  2. 2.
    noun

    an act of cheating; deceit; trickery.

  3. 3.
    noun

    great ability or proficiency; expertness that comes from training, practice, etc.; skill.

  4. 4.
    noun

    an object or end that one strives to attain; an aim.

  5. 5.
    noun

    intensity, as of silence, emotion, etc.

  6. 6.
    noun

    profundity of thought; intellectual depth.

ಕಿಟ್ಟೆಲ್ ನಿಘಂಟು

  1. 1.

    (Tbh. of ಗಾಹ). fraud, deceit, hypocrisy (ಕಪಟ Bhn. 23; Bh. 3, 13, 17; 7, 1, 12). ಬೆ/?/ಗಂ ನುಡಿವ ಗಾಹಿನಲಿತು ಎನಿಸುಗು (Mr. 536). ಗಾಹುತಕ. -ಕತಕ dupl. (Bp. 1, 8, 78; 7, 17, 24).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಆಳ.
    2. (ಆಳವಾದ) ತಿಳಿವು.
    3. ಹಿಡಿತ.
    4. ಮೋಸ.
    5. ಗುರಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada