ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗಿಂಜು

ಉಚ್ಚಾರಣೆ: ginju
ಮೂಲ: ? cf. Ta. keñcu D1939

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the soft, spongy tissue in the centre of certain plant stems; pith.

  2. 2.
    verb

    to draw back the lips and show the teeth in pain, scorn, etc.

  3. 3.
    noun

    the condition of (some fruits) having abundant number of seeds.

  4. 4.
    verb

    to draw, pull out (something, as money); to extract.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (show) 1 to show《the teeth》 ű ಎಷ್ಟು ಗಿಂಜಿದರೂ ಅವರು ಒಪ್ಪಿಕೊಳ್ಳಲಿಲ್ಲ. He did not agree however much I pleaded. 2 to bargain ű ಎಷ್ಟು ಗಿಂಜಿದರೂ ವ್ಯಾಪಾರ ಕುದುರಲಿಲ್ಲ. However much I bargained the deal could not be struck.

  2. 2.
    n.

    (taste) disagreeable taste that irritates the mouth (as of some kinds of edible roots)

  3. 3.
    n.

    (food) substance (of the fruit)

ಕಿಟ್ಟೆಲ್ ನಿಘಂಟು

  1. 1.

    giñju. the state of being full of seeds and of a disagreeable taste, said of the heads of some vegetables (S. Mhr.). ಗಿಂಜುಗಾಯಿ. -ಕಾಯಿ such a vegetable-head (S. Mhr.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತಿರುಳು.
    2. ಬೀಜ ತುಂಬಿರುವಿಕೆ.
    3. ಗಿಂಜಲು.

  2. 2.

    1. (ಹಲ್ಲು) ಕಿಸಿ.
    2. ಎಳೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada