ಗಿಟಕುಹಾಯು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
(coconut) to become ripe; to become copra.
-
2.
verb
(the seed of groundnut, mango, etc.) to be dried (in the natural course).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ತೆಂಗಿನ ಕಾಯಿಯು ಒಣಗಿ ಒಣಕೊಬ್ಬರಿಯಾಗು.
2. ನೆಲಗಡಲೆ, ಮಾವಿನಕಾಯಿ ಮೊದಲಾದವುಗಳು ಒಣಗಿ ಒಳಗಿರುವ ಬೀಜವು ಅಲ್ಲಾಡುವ ಸ್ಥಿತಿಗೆ ಬರು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada