ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗಿಡ್ಡ

ಉಚ್ಚಾರಣೆ: giḍḍa
ಮೂಲ: Ka. D1670

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    low or relatively low in height; not tall; short.

  2. 2.
    noun

    a thing that which is short, dwarf.

  3. 3.
    adjective

    thick; fat; stout.

  4. 4.
    noun

    a man of stature shorter than the normal men; a short man; a dwarf.

  5. 5.
    noun

    an ox of smaller in height than the usual one.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    (body)⦅ f. ಗಿಡ್ಡಿ⦆dwarf; short, small, dwarfish man

ಕಿಟ್ಟೆಲ್ ನಿಘಂಟು

  1. 1.

    giḍḍu-a3. = ಗುಡ್ಡ 1. a short, small, dwarfish man (ಖರ್ವ, ವಾಮನ, ಹ್ರಸ್ವ Nr.; Si. 197; C.; B. 3, 44; Te. ಗಿಡ್ಡೆ). ಗಿಡ್ಡನಾಗಿ ಬಡವನಾಗಿದ್ದವನು (ಪೃಶ್ಯಿ, ಅಲ್ಪತನು Nr.). — ಗಿಡ್ಡ ಪುಟ್ಟ. dupl. (My.).

  2. 2.

    short and thick (Mhr. ಗಿಡ್ಡಾ, ಗಿಡ್ಡು). — ಗಿಡ್ಡಕುಮ್ಪಣಿ. a small, thick rupee of the Sultān's time (My.). — ಗಿಡ್ಡದುಡ್ಡು. a small, thick duḍḍu of Kṛiṣṇa rāja's time (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕುಳ್ಳಾದುದು.
    2. ಹೆಚ್ಚು ಎತ್ತರವಿಲ್ಲದವನು.
    3. ಕುಳ್ಳಾಗಿರುವ ಎತ್ತು.

  2. 2.

    ಚಿಕ್ಕದಾಗಿ ದಪ್ಪವಾಗಿರುವ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada