ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗಿಣಿ

ಉಚ್ಚಾರಣೆ: giṇi
ಮೂಲ: Ka. D1584

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    any of tropical or subtropical birds of Psittaciformes order, with a hooked bill, brightly coloured feathers, and feet having two toes pointing forward and two backward, some of which can learn to imitate human speech; a parrot.

  2. 2.
    noun

    a child, the words of which are pleasing.

  3. 3.
    noun

    a wooden hook or a beak-shaped peg, part of which is pegged into a wall, for hanging clothes.

  4. 4.
    noun

    ಗಿಣಿಗೆ ಹೇಳಿದ ಹಾಗೆ ಹೇಳು giṇige hēḷida hāge hēḷu (fig.) to advise convincingly and patiently; ಗಿಣಿಯ ಹಾಗೆ ಸಾಕು giṇiya hāge sāku to bring up (a child) vdery carefully and lovingly.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (zoo.) parrot [Ka. D1584] = ಗಿಳಿ (giḷi)

ಕಿಟ್ಟೆಲ್ ನಿಘಂಟು

  1. 1.
    1.

    = ಕಿಣಿ 1, ಗಿಜಿ 4, ಗಿಲ್, ಗಿಲ, etc. a sound in imitation of chinking, ,etc., light rattling. — ಗಿಣಿಗಿಣಿಕೆ. = ಗಿಜಟಗಿಡ, etc. the plant Crotolaria in its various species, of which the seeds, when ripe, rattle or crackle in the legumen (ಘಣ್ಟಾರವೆ, ಶಣಪುಷ್ಪಿಕೆ Nr.; ಮಣಿ Mr. 139, o. rs. ಅಮನಿ, ಅವನಿ T. ಕಿಣಿದಿ, ಕಿಲುಗಿಲುಪ್ಪೈ, ಚಿತ್ತುಡು, ಚಿ/?/ರು).

  2. 2.
    2.

    = ಗಿಳಿ. a parrot (ಕೀರ, ಶುಕ si. 174; ಹರಿ 450; C.; Te. ಚಿಲಕೆ Tu. ಗಿಳಿ M. ಕಿಳಿ; T. ಕಿಳಿ, ಕಿಳ್ಳೈ; Sk. ಚಿಮಿಕ, ಚಿರಿ; see ಕಿಲ್, ಕಿಲ, ಕೆಲೆ; ಕಿಳಿ/?/). ಗಿಣಿಗಳ ಹಿಣ್ಡು (ಶೌಕ Si. 181). see ಅರ-, ಪೆಣ್-. ಗಿಣಿಕೋಲು. a stick hooked at the top like a parrot's beak (My.); the handle of a weeding machine so shaped (Sd.). — ಗಿಣಿಮಾವು. a mango the extremity of which resembles a parrot's beak (C.: B. 2, 51). — ಗಿಣಿಮೂಗು. a parrot's beak (My.); a Roman nose (C.; M. ಕಿಳಿಮೂಕ್ಕು). ಗಿಣಿಮೂಗಿನ ಗಡ್ಡೆ, a climbing plant with large tubers that sprout and grow even in the air, Corallocarpus epigaea Hook. f. (Z.; see ಆಕಾಶಗರುಡ ಬಳ್ಳಿ). — ಗಿಣಿವ/?/. = ಗಿಳಿವ/?/ q. v.

  3. 3.

    = ಗಿರಣಿ. a cancerous disease which destroys especially the toes, fingers and nose (S. Mhr.; M. ಕಿ/?/, ಕು/?/ a sore to form into a hole).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಹಸಿರುಬಣ್ಣದ ಗರಿ ಮತ್ತು ಕೆಂಪುಕೊಕ್ಕು ಇರುವ ಒಂದು ಪಕ್ಷಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada