ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗಿಣ್ಣು

ಉಚ್ಚಾರಣೆ: giṇṇu
ಮೂಲ: Ka. D1946

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the milk-like first fluid, rich in protein, secreted by the mammary glands of a cow or buffalo for several days just after giving birth to a young; beestings; colostrum.

  2. 2.
    noun

    the hard joint of the stem of a plant (as of jowar, sugarcane, bamboo, etc.).

  3. 3.
    noun

    a sweet dish made using this; inspissated beestings.

  4. 4.
    noun

    a joint of the finger; a knuckle.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    knot, joint, as of sugar-cane, finger, etc.

  2. 2.
    n.

    (secr.) 1 milk given by a cow during the first few days after calving 2 a sweet preparation made of this

ಕಿಟ್ಟೆಲ್ ನಿಘಂಟು

  1. 1.
    1.

    = ಗಿಣ್ಣ, etc. (ಕ್ಷೀರವಿಕೃತಿ, ಕೂರ್ಚಿಕೆ Nr.; My.). [ಮಧು ಮದ್ಯ ಮಾಂಸಂಗಳುಮಯ್ದು ಪಾಲ್ಮರನ ಪಣ್ಣುಂ ಗಿಣ್ಣುಮಾಳಮ್ಬೆಯುಂ ಇನ್ತಿವೆಲ್ಲಮಂ ತಿನ್ನದ ಬ್ರತಂಗಳುಮಂ ಕೈಕೊಣ್ಡು Vr. 150, 27]. see ಹಾಲು-. ಗಿಣ್ಣುವಾಲು. -ಹಾಲು. = ಗಿಣ್ಣು. ಈದ ಅವಿನ ಗಿಣ್ಣು ವಾಲು (ಪೀಯೂಷ Nr.). — ಗಿಣ್ಣುಹಾಲು . = ಗಿನ್ಣುವಾಲು. (My.). ಈದ ಏ/?/ ದಿನಗಳ ಒಳಗಾಗಿ ಹಸುವಿನ ಗಿಣ್ಣುಹಾಲು (ಪೀಯೂಷ Si. 316). cf. Te. ಜುನ್ನು.

  2. 2.
    2.

    = ಗೆಣ್ಣು 1. a knot, a joint (as of sugar-cane, a finger, etc., My.; cf. ಗಣಲು, ಗಣಿಕೆ). ಬಿದಿರ ಗಿಣ್ಣು (ಗ್ರನ್ಥಿ, ಪರ್ವನ್, ಪರುಸ್ Nr.). see ಕು/?/-, ಬೆರಳು-.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಎಳಗಂದಿಯ ಹಾಲು.
    2. ಎಳಗಂದಿಹಾಲನ್ನು ಕಾಯಿಸಿ ಮಾಡುವ ಒಂದು ಬಗೆಯ ಸಿಹಿತಿಂಡಿ.
    3. ಕಬ್ಬು, ಬಿದಿರು, ಮೊದಲಾದವುಗಳ ಗಂಟು,- ಪರ್ವ.
    4. ಬೆರಳುಗಳ ಗಂಟು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada