ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗಿರಾಕಿ

ಉಚ್ಚಾರಣೆ: girāki
ಮೂಲ: M. girhāīkŭ ‰Sk. grāhaka-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a person who buys, esp. one who buys from or patronises, an establishment regularly; a customer.

  2. 2.
    noun

    any person with whom one has dealings.

  3. 3.
    noun

    a person in general (not in standard use).

  4. 4.
    noun

    a demand (as for a commodity in the market).

  5. 5.
    noun

    (sl.) a man who has sexual relation with a prostitute.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    mf.

    (com.) 1 customer, purchaser ű ಅವರು ಒಳ್ಳೇ ಗಿರಾಕಿ. He is a good customer. 2 þiron.ß person ű ಅವನು ಒಳ್ಳೇ ಗಿರಾಕಿ. He is a peculiar fellow. = ಆಸಾಮಿ (āsāmi) n. demand, market ű ಅವನ ಪುಸ್ತಕಕ್ಕೆ ಒಳ್ಳೇ ಗಿರಾಕಿ ಇದೆ. His book sells well.

ಕಿಟ್ಟೆಲ್ ನಿಘಂಟು

  1. 1.

    a purchaser; customer (C.; Mhr. ಗಿರ್ಹಾಯಕ i. e. Sk. ಕ್ರಾಯಕ B. 3, 103; 4, 62; 5, 116). 2, salable, in request, dear in price (My.; Br., H.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕೊಂಡುಕೊಳ್ಳುವವನು.
    2. ಆಸಾಮಿ.
    3. ಬೇಡಿಕೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada