ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗಿಲೀಟು

ಉಚ್ಚಾರಣೆ: gilītu
ಮೂಲ: Eg. gilt

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act or process of covering a substance (as a metal surface) with a thin coating of gold, silver, tin, etc. 2) the substance so applied.

  2. 2.
    noun

    that which is outwardly bright and sparkling.

  3. 3.
    noun

    an outward appearance covering unpleasant facts, reality, etc.

  4. 4.
    noun

    (fig.) the act of coaxing, often with flattery; a sweet-talking or blandishing; a cajoling.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (cover) 1 gilt, gilding 2 þfig.ß make-up and other superficial ways of attraction ű ಅವಳ ಗಿಲೀಟಿನ ಸೌಂದರ್ಯಕ್ಕೆ ಮರುಳಾಗಬೇಡ. Don’t be carried away by her gilded superficial beauty. 3 flattery, blandishment ű ಅವನು ಮೇಸ್ಟ್ರಿಗೆ ಚನ್ನಾಗಿ ಗಿಲೀಟು ಮಾಡಿ ತನ್ನ ಕೆಲಸ ಮಾಡಿಸಿಕೊಂಡ. He coaxed the teacher and got his work done.

ಕಿಟ್ಟೆಲ್ ನಿಘಂಟು

  1. 1.

    (gilt): the state of being covered with gold or silver or plated (My.). [E.].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಲೋಹಗಳಿಗೆ ಬಳಿಯುವ ಚಿನ್ನದ ಅಥವಾ ಬೆಳ್ಳಿಯ ಮುಲಾಮು.
    2. ಥಳುಕಿನಿಂದ ಕೂಡಿರುವುದು.
    3. ನಯ ವಾದ ಮಾತುಗಾರಿಕೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada