ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗುಂಗು

ಉಚ್ಚಾರಣೆ: guŋgu
ಮೂಲ: Ka. onom. D1634

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a feeling of excitement that remains as an after-effect of something (as drinking).

  2. 2.
    noun

    any bristle-like fibre or fibres, as on the head of barley or wheat; beard; an awn.

  3. 3.
    noun

    the humming sound of a bee.

  4. 4.
    noun

    a sound imitating it.

  5. 5.
    noun

    the dry outer covering of various fruits or seeds.

  6. 6.
    noun

    a condition of the mind being indifferent to surroundings, and being influenced by some external things as music, art or by obsessed habits, etc.

  7. 7.
    noun

    a persistent disturbing preoccupation with an often unreasonable idea or feeling; an obsession.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) (sound) word in imitation of the humming sound of bees, etc.

  2. 2.
    n.

    (drink) 1 intoxication 2 state of being absorbed (music, drama, etc.) ű ಅವನಿನ್ನೂ ನಿನ್ನೆ ಕೇಳಿದ ಸಂಗೀತದ ಗುಂಗಿನಲ್ಲೇ ಇದ್ದಾನೆ. He is still in the hang-over of the music he listened to yesterday. 3 addiction ű ಅವನು ಕುಡಿತದ ಗುಂಗನ್ನು ಹತ್ತಿಸಿಕೊಂಡಿದ್ದಾನೆ. He has got himself addicted to drinking.

ಕಿಟ್ಟೆಲ್ ನಿಘಂಟು

  1. 1.

    = ಗೊಂಗು, ಗುನಿ, ಗುಯಿ, ಗೂಗು the husk of paddy, etc. (My.; cf. ಉಬ್ಬಲು etc.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮತ್ತು.
    2. ತನ್ಮಯತೆ.
    3. ಹವ್ಯಾಸ.
    4. ದುಂಬಿಯ ಧ್ವನಿ.
    5. ಧಾನ್ಯಗಳ ಮೇಲಿನ ಊಬು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada