ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗುಂಬ

ಉಚ್ಚಾರಣೆ: gumba

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಗುಂಬು2.

  2. 2.
    noun

    a container of earthenware, metal etc., round and deep, having a small round mouth, for holding or carrying water; a pot.

  3. 3.
    noun

    = ಗುಂಬು1.

  4. 4.
    noun

    the central, globular part of a wheel, which is fastened to the axle or turning on it, and to which the spokes supporting the outer part of the wheel are attached.

  5. 5.
    noun

    a round structure of stone or wood forming the uppermost part of the capital of a column; an abacus.

  6. 6.
    noun

    the frontal globe on the upper part of the forehead of an elephant.

ಕಿಟ್ಟೆಲ್ ನಿಘಂಟು

  1. 1.

    = ಗುಮ್ಪು 1, ಗುಮ್ಬು, ಗುಮ್ಮನ mysteriousness, obscurity (S. Mhr.; Te. ಗುಮ್ಭ secrecy). ಗುಮ್ಬಮಾತು (S. Mhr.). 2, reservedness (My.; Te. ಗುಮ್ಭ). ಅವನು ಬಹಳ ಗುಮ್ಬವಾಗಿದ್ಧಾನೆ (My.).

  2. 2.

    Tbh. of ಕುಮ್ಭ a pot (My.). 2, the nave of a wheel (My.). — ಗುಮ್ಬಾರತಿ. -ಆರತಿ a round metal vessel used as an ārati, trimmed by a dancing girl, and then used by the pūjāri (My.). 2, the dancing girl herself (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನೆರವಿ.
    2. ಆಳ.
    3. ತೊಡಕು.
    4. ಗಡಿಗೆ.
    5. ಗಾಡಿ, ರಥ ಮುಂತಾದ ವಾಹನದ ಚಕ್ರಗಳ ನಾಭಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada