ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗುಗ್ಗರಿ

ಉಚ್ಚಾರಣೆ: guggari
ಮೂಲ: Ka. D1632

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಗುಗ್ಗುರಿ2.

  2. 2.
    noun

    = ಗುಗ್ಗುರಿ1.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಗುಗ್ಗುರಿ1 n. (cook) an eatable made of soaked Bengal gram, etc., half-cooked, and seasoned

  2. 2.
    n.

    (body) bristling, as the hair of the body ű ಛಳಿಯಿಂದ ಮೈ ಎಲ್ಲ ಗುಗ್ಗರಿ ಕಟ್ಟಿದೆ. I am goose flesh all over the body due to coldness. ♢ vi. —ಏಳು, ಕಟ್ಟು [Ka. D1633] punishing posture ಗುಗ್ಗರಿ

  3. 3.
    n.

    (edu.) a mode of punishing boys, tying the hands over the knees, or putting a stick under the knees

ಕಿಟ್ಟೆಲ್ ನಿಘಂಟು

  1. 1.
    1.

    = ಗುಗ್ಗುರಿ 1, ಗುಗ್ರಿ grain boiled whole or half dressed, and seasoned (C.; Te. plural ಗುಗ್ಗಿಳ್ಳು Mhr. ಘಗರೀ T. ಚುಣ್ಡಲ್). ಬನ್ದು ಬಳಗವು ಕೂಡಿ, ಹೊನ್ದಿ, ಜೋಗಳ ಪಾಡಿ, ಹಿನ್ದೆ ಸತ್ತವರ ಹೆಸರಿಟ್ಟು, ಗುಗ್ಗರಿ ತಿನ್ದು, (ಕೂಸಂ) ತೂಗುವರು (Sp.). — ಗುಗ್ಗರಿಕಸ an annual weed, Hedyotis aspera D. C.; also H. corymbosa L. (Z.).

  2. 2.
    2.

    (fr. ಕುಡು 3). = ಗುಗ್ಗುರಿ 2, ಗುಗ್ಗುರು, ಗುಂಗುರು 1. (C.). — ಗುಗ್ಗುರಿಗೊಳ್ಳು. -ಕೊಳ್ಳು. to become erect, as the hair of the body (My.).

  3. 3.
    3.

    the state of being shrunk (cf ಕುಕ್ಕುರಿಸು). — ಗುಗ್ಗರಿಗೋಲು. -ಕೋಲು. a mode of punishing boys at school, putting the hands under the legs and bringing them up over the knees, where they are tied and a stick is put under the knot between the wrists so as to cross the knees (My.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada