ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗುಗ್ಗುರಿ

ಉಚ್ಚಾರಣೆ: gugguri
ಮೂಲ: Ka. D1632

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a curl of hair (either short of long); 2 the act of curling or coiling (oneself).

  2. 2.
    noun

    grain, as green gram (of Phaseolus aureus), Bengal gram (of Cicer arientinum) etc. boiled, cooked and seasoned, used as food.

  3. 3.
    noun

    the act of becoming erect (as the hair on the body); horripilation.

  4. 4.
    noun

    a small quantity (of anything;).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (body)

ಕಿಟ್ಟೆಲ್ ನಿಘಂಟು

  1. 1.
    1.

    = ಗುಗ್ಗರಿ 1. (ಸಣ್ಡ Mr. 375, one MS. ಗುಗ್ಗರಿ one MS. ಶಣ್ಡ and another one ಶಣ್ಢ; ಆಪಕ್ವ, ಪೌಲಿ, ಅಭ್ಯೂಷ Si. 314 sic !; My.; Dp. 38, 2). ಮದ್ಯವ ಸೇವಿಸುವಾಗ ಮೆಲುವ ಗುಗ್ಗುರಿ (ಅವದಂಶ Nr.).

  2. 2.
    2.

    = ಗುಗ್ಗರಿ 2. curling, a curl; becoming erect, bristling, as the hair of the body. see ಗಲ್ಲ-.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada