ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗುಗ್ಗುರು

ಉಚ್ಚಾರಣೆ: gugguru

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಗುಗ್ಗುರಿ2.

  2. 2.
    noun

    a kind of small insect, esp. dipterous fly, that flies around human eyes and abound in mango season; an eye-fly.

  3. 3.
    noun

    another insect of Forficulidae family, once supposed to creep into the ear; an earwig.

  4. 4.
    noun

    a small insect that eats rice or reduces it to powder.

ಕಿಟ್ಟೆಲ್ ನಿಘಂಟು

  1. 1.

    = ಗುಗ್ಗುರಿ 2. ಗುಗ್ಗುರುಗೊಳ್ಳುವಿಕೆ. -ಕೊಳ್ಳುವಿಕೆ the act of becoming erect or bristling (My.). ಮೆಯ್ಕೂದಲು ಗುಗ್ಗುರುಗೊಳ್ಳುವಿಕೆ (ರೋಮಾಂಚ, ರೋಮಹರ್ಷಣ Si. 73).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada