ಗುಜುಗುಜು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a talking amongst many people in a low and indistinct voice.
-
2.
noun
a sound imitating it.
-
3.
noun
the subdued sound of continuous talking.
-
4.
noun
a blame, censure or accusation prevalent against a person or institution, but not spoken out by people.
-
5.
noun
a doubt; an inclination to disbelieve.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
(n.) (sound) word in imitation of the murmuring and whispering of people n. 1 murmuring and whispering of people in a low tone ű ವಿದ್ಯಾರ್ಥಿಗಳ ಗುಜುಗುಜು ನಿಲ್ಲದೇ ಇದ್ದದರಿಂದ ಅಧ್ಯಾಪಕರು ಕೋಪಿಸಿಕೊಂಡು ಹೊರಟುಹೋದರು. The professor angrily left the lecture hall as the students did not stop talking. 2 gossipping adv. (speech) murmuring and whispering ű ಅವರ ಮಾತು ಗುಜುಗುಜು ನಡೆಯುತ್ತಿತ್ತು. Their talk was going on in whispers.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಪಿಸುಮಾತಿನಿಂದ ಉಂಟಾಗುವ ಧ್ವನಿಯನ್ನು ಅನುಕರಿಸುವ ಒಂದು ಶಬ್ದ.
2. ಒಳಗೊಳಗೇ ಆಡಿಕೊಳ್ಳುವ ಮಾತು.
3. ಗುಪ್ತವಾಗಿ ನಿಂದಿಸಿ ಆಡಿಕೊಳ್ಳುವುದು.
4. ಅನುಮಾನ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada