ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗುಜ್ಜ

ಉಚ್ಚಾರಣೆ: gujja

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    bent; crocked; curved downward.

  2. 2.
    noun

    a man of abnormally small stature; a dwarf.

  3. 3.
    noun

    = ಗುಜ್ಜರ.

ಕಿಟ್ಟೆಲ್ ನಿಘಂಟು

  1. 1.

    = ಗುಡ್ಡ 1, ಗುನ್ನ 2. shortness, smallness (T. ಕುಂಜ). 2, ಗುಜ್ಜು 2 -ಅ 3, a short man, a dwarf (ಕಿ/?/ದಂ Śmd. I; ಗಡುಲ, ಕುಬ್ಜ Hlā.). ಗುಜ್ಜಂ (Śmd. 154). see ಕಡು- and cf. ಕೊಂಚ. — ಗುಜ್ಜಗೊಮ್ಬು. = ಗುಜು/?/ q. v. ಗುಜ್ಜಗೊಮ್ಬಿನ ಮರ (ಕ್ಷುಪ Hlā.).

  2. 2.

    = ಗುಜ್ಜರ (S. Mhr.). cf. ಗುಜ್ಜರಾಷ್ಟ್ರ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಕುಳ್ಳನಾದವನು.

  2. 2.

    ಕುಳ್ಳ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada