ಗುಜ್ಜುಗೊಳ್
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to become smaller; to shrink or contract (oneself).
-
2.
verb
to become flat or flatter.
-
3.
verb
to sink, bend or curve from weight or pressure; to sag.
-
4.
verb
(the speed) to be reduced; to become slow.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಸಣ್ಣದಾಗು.
2. ಕೆಳಕ್ಕೆ ಬಾಗು,- ಬಗ್ಗು.
3. ನಡಗೆಯು) ಮಂದವಾಗು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada