ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗುಟ್ಟು

ಉಚ್ಚಾರಣೆ: guṭṭu
ಮೂಲ: Ka. D1673

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a secret - a) something kept hidden or unexplained; b) something kept from the knowledge of others or shared only confidentially with a few; c) a method, formula, process or technique used in an art or a manufacturing operation and divulged only to those of one's own company or craft.

  2. 2.
    noun

    (fig.) innate strength or capacity; something potential; a potentiality.

  3. 3.
    noun

    ಗುಟ್ಟು ಬಿಟ್ಟುಕೊಡು guṭṭu biṭṭu koḍu to expose one's secret (esp. in breach of trust); ಗುಟ್ಟು ರಟ್ಟಾಗು guṭṭu raṭṭā gu (a secret) to be divulged; to become known to others; ಗುಟ್ಟು ರಟ್ಟುಮಾಡು guṭṭu raṭṭu māḍu = ಗುಟ್ಟು ಬಿಟ್ಟುಕೊಡು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (secret) secret, hidden thought, one’s private affairs

ಕಿಟ್ಟೆಲ್ ನಿಘಂಟು

  1. 1.

    a secret; a hidden thought; one's private affairs (C.; B. 5, 147; Te.; Tu.; Mhr. ಗೂಜ T. ಕುಟ್ಟ ಕುಣ್ಡು that which is hollow and deep; cf ಗುಣ್ಪು; ಕು/?/ 1 ? Sk. ಕೂಟ enigma). ಗುಟ್ಟನ್ನು ಎತ್ತಿ ಆಡುವಿಕೆ (ಅರುನ್ತದು, ಮರ್ಮಸ್ಪೃಶ್ Si. 376). ಫಕ್ಕನೆ ಎಲ್ಲಾದರೂ ಎರಡನೆಯವರ ಮುನ್ದೆ ನಮ್ಮ ಗುಟ್ಟು ಒಡೆದಾಳು (B. 4, 138). ಗುಟ್ಟು ಸಾವಿರಾಳ ಪೆಟ್ಟು. /?/ಅಗಸನ ಶವಾ ಹೊ/?/ಗೆತೆಗದ ಮೇಲೆ ಗುಟ್ಟು ಸಿಕ್ಕೀತು (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ರಹಸ್ಯ.
    2. ರಹಸ್ಯವಾದ ವಿಚಾರ.
    3. ಕೆಚ್ಚು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada