ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗುಡಿಗಟ್ಟು

ಉಚ್ಚಾರಣೆ: guḍigaṭṭu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to construct a building for public worship; to build a temple.

  2. 2.
    noun

    the structure of a temple building.

  3. 3.
    verb

    to form a circle around; to form a halo.

  4. 4.
    verb

    to raise aloft a banner on a long pole (on a joyous or festival occasion); to hoist a flag.

  5. 5.
    verb

    to move around, as in a circle.

  6. 6.
    verb

    (the hair on the body) to be erect (as from excessive joy).

  7. 7.
    verb

    to become firm and strong.

  8. 8.
    verb

    to cover from all sides (as in an attack).

  9. 9.
    verb

    to get up; to stand or assume a vertical position; to rise.

  10. 10.
    verb

    to cover or decorate with paint; to colour; to paint.

  11. 11.
    verb

    to make into a bundle; to tie or wrap together.

  12. 12.
    verb

    to feel pleasure or joy; to be gladdened.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸೂರ್ಯ, ಚಂದ್ರಬಿಂಬಗಳ ಸುತ್ತ ಪರಿವೇಷ ಕಟ್ಟು,- ಮಂಡಲಾಕಾರವಾಗು.
    2. ಸುತ್ತುಹಾಕು.
    3. ಗುಂಪುಗೂಡು.
    4. ಕೂಡಿಸಿ ಕಟ್ಟು.
    5. ಬಾವುಟವನ್ನು ಕಟ್ಟು.
    6. ಮೈನವಿರೇಳು.
    7. ಸಂತೋಷಗೊಳ್ಳು.
    8. ದೇವಸ್ಥಾನವನ್ನು ನಿರ್ಮಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada