ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗುಣ್ಡಿಗೆ

ಕಿಟ್ಟೆಲ್ ನಿಘಂಟು

  1. 1.

    = ಗುಣ್ಡಿ No. 2. the pit of the stomach (C.). [ಅಜನ ಗುಣ್ಡಿಗೆವೊಕ್ಕುಂ...ಮೇಣವಂ ಬರ್ದುಕುವನೇ Pb. 11, 121]; 2, the thorax, the chest; courage (ಎರ್ದೆ Śm. 84; Si. 204); the heart in a physical sense (J. 16, 28). ಗಟ್ಟಗುಣ್ಡಿಗೆಯವನು (ಉರಸ್ವತ್, ಉರಸಿಲ, ಧೈರ್ಯಶಾಲಿ Si. 283; My.). see ಅದರು-, ಎರೆ-, ಎದೆ-, ಒಳ್-.

  2. 2.

    Tbh. of ಕುಣ್ಡಿಕೆ a water pot. [Ap. 5, 22 va.; ಬ್ರಹ್ಮಯ್ಯಾ ಕಾಲಂ ಕರ್ಚಲ್ ಗುಣ್ಡಿಗೆಯಂ ಕೊಣ್ಡು ಬನ್ನಿಂ Vr. 91. 8]; (ಕಮಣ್ಡಲು, ಕುಣ್ಡಿಕೆ Hlā ಕರಕ Nr.; ಜಲಪಾತ್ರೆ Kk. 32; ಋಷಿಗೆ ಜಲಪಾತ್ರೆ Śm. 34; ಕಮಣ್ಡಲು 84; Cpr. 6, 8). ವ್ರತಿಗಳ ಗುಣ್ಡಿಗೆ (ಕಮಣ್ಡಲು, ಕುಣ್ಡಿ Nr.). see ತಡ-.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada